ಏಕಾಏಕಿ ದೆಹಲಿಯಲ್ಲಿ ವಾತಾವರಣ ಬದಲು... ಮಧ್ಯಾಹ್ನವೇ ರಾತ್ರಿಯಂತಾದ ರಾಜಧಾನಿ! - ದೆಹಲಿಯಲ್ಲಿ ವಾತಾವರಣ ಬದಲು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7137921-thumbnail-3x2-wdfdfd.jpg)
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಏಕಾಏಕಿ ವಾತಾವರಣ ಬದಲಾವಣೆಗೊಂಡಿದ್ದು, ಮಧ್ಯಾಹ್ನವೇ ರಾತ್ರಿಯಂತಾದ ಅನುಭವವಾಗಿದೆ. ಹೀಗಾಗಿ ಸಾರ್ವಜನಿಕರು, ವಾಹನ ಸವಾರರು ತೊಂದರೆ ಅನುಭವಿಸಿರುವ ಘಟನೆ ನಡದಿದೆ. ವಿವಿಧ ಪ್ರದೇಶಗಳಲ್ಲಿ ಜೋರಾದ ಗಾಳಿ ಬೀಸಿದ್ದು, ಮರ ಧರೆಗೆ ಉರುಳಿವೆ.