‘ಕೆಂಪು ತೋಟ’ದಲ್ಲಿ ಸೂಫಿಯಾನ ಸಂಗೀತ... ಪ್ರವಾಸಿಗರು ಫುಲ್ ಖುಷ್!
🎬 Watch Now: Feature Video
ಕಣಿವೆ ರಾಜ್ಯದ ಕೆಂಪು ತೋಟದಲ್ಲಿ ಸೂಫಿಯಾನ ಸಂಗೀತ ಕೇಳಿ ಜನ ಫುಲ್ ಖುಷ್ ಆದರು. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಗುಲಾಬಿ ತೋಟದ ತುಲಿಪ್ ಗಾರ್ಡನ್ನಲ್ಲಿ ಸೂಫಿಯಾನ ಸಂಗೀತವನ್ನು ಆಯೋಜಿಸಲಾಗಿತ್ತು. ಸೂಫಿಯಾನ ಸಂಗೀತದ ಇತಿಹಾಸ ಸಾರುವ ಸಂಬಂಧ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು ಸೂಪಿಯಾನ ಸಂಗೀತ ಕೇಳಿದ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದರು.