thumbnail

ಉಜ್ಜೈನಿಯ​ ಮಹಾಕಾಲ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ

By

Published : Jul 13, 2020, 10:47 AM IST

ಉಜ್ಜೈನ್​(ಮಧ್ಯ ಪ್ರದೇಶ): ಇಂದು ಶ್ರಾವಣದ ಎರಡನೇ ಸೋಮವಾರ. ಉಜೈನ್​​ನ ಮಹಾಕಾಲ ದೇವಸ್ಥಾನದಲ್ಲಿ ಪಂಚಾಮೃತ, ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ ಮತ್ತು ಪರಿಮಳಯುಕ್ತ ದ್ರವ್ಯಗಳಿಂದ ಬಾಬಾ ಮಹಾಕಾಲನಿಗೆ ಅಭಿಷೇಕ ಮಾಡುತ್ತಿದ್ದಾರೆ. 12 ಜ್ಯೋತಿರ್​​​​​ಲಿಂಗಗಳಲ್ಲಿ ಒಂದಾದ ಬಾಬಾ ಮಹಾಕಾಲನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಬಾಬಾ ಮಹಾಕಾಲನ ದರ್ಶನ ಪಡೆಯಲು ಕೆಲ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದು, ಅನೇಕರು ಆನ್​ಲೈನ್ ದರ್ಶನ ಪಡೆಯತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.