ಹಿಮಾಚಲದಲ್ಲಿ ಭಾರಿ 'ಹಿಮ ಪ್ರವಾಹ’ಕ್ಕೆ ಜನಜೀವನ ಅಸ್ತವ್ಯಸ್ತ - ಲಾಹೌಲ್-ಸ್ಪಿತಿ ಜಿಲ್ಲೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10175531-thumbnail-3x2-megha.jpg)
ಲಾಹೌಲ್ - ಸ್ಪಿತಿ: ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಈಗಾಗಲೇ ಅಲ್ಲಿನ ಜನರು ಹಾಗೂ ಪ್ರವಾಸಿಗರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇದೀಗ ಲಾಹೌಲ್ - ಸ್ಪಿತಿ ಜಿಲ್ಲೆಯಲ್ಲಿ ಹಿಮಗಾಳಿ ಕೂಡ ಭಯಂಕರವಾಗಿ ಬೀಸುತ್ತಿದ್ದು, ಅಲ್ಲಿನ ಜನರು ಮನೆಗಳಿಂದ ಹೊರಗೇ ಬರದಂತ ಪರಿಸ್ಥಿತಿ ತಂದೊಡ್ಡಿದೆ.