ನಡುರಸ್ತೆಯಲ್ಲೇ ಹೊತ್ತಿ ಉರಿದ ಎರಡು ಟ್ರಕ್... ಜೀವಂತ ಸಮಾಧಿಯಾದ ಡ್ರೈವರ್! - ಸಿಯೊನ್ ಟ್ರಕ್ ಅಪಘಾತ
🎬 Watch Now: Feature Video
ಸಿಯೋನಿ(ಮಧ್ಯಪ್ರದೇಶ): ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಎರಡು ಟ್ರಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿರುವ ಪರಿಣಾಮ ಏಕಾಎಕಿ ಬೆಂಕಿ ಹತ್ತಿಕೊಂಡಿದ್ದು, ಎರಡು ವಾಹನದಲ್ಲಿದ್ದ ಡ್ರೈವರ್ ಜೀವಂತವಾಗಿ ಸಮಾಧಿಯಾಗಿದ್ದಾರೆ. ಇದರ ಮಧ್ಯೆ ವಾಹನದಲ್ಲಿದ್ದ ಇತರೆ ನಾಲ್ವರು ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
Last Updated : Aug 14, 2020, 4:24 AM IST