ವಿಶ್ವ ಸಾಗರ ದಿನ: ಸಮುದ್ರವನ್ನ ಸಂರಕ್ಷಿಸಲು ಮರಳು ಕಲಾಕೃತಿ ಮೂಲಕ ಪಟ್ನಾಯಕ್ ಕರೆ - Sudarshan Patnaik
🎬 Watch Now: Feature Video
ಪುರಿ (ಒಡಿಶಾ): ಇಂದು ವಿಶ್ವ ಸಾಗರ ದಿನ ಪ್ರಯುಕ್ತ ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಒಡಿಶಾದ ಪುರಿ ಬೀಚ್ ತೀರದಲ್ಲಿ ತಮ್ಮ ಕಲಾಕೃತಿ ಮೂಲಕ ಸಮುದ್ರವನ್ನು ಮಾಲಿನ್ಯದಿಂದ ಮುಕ್ತಗೊಳಿಸಿ ಸಂರಕ್ಷಿಸುವಂತೆ ಕರೆ ನೀಡಿದ್ದಾರೆ.