thumbnail

By

Published : Apr 12, 2021, 11:40 AM IST

ETV Bharat / Videos

WATCH: ಹರಿದ್ವಾರ ಮಹಾಕುಂಭದಲ್ಲಿ ಸಾಧುಗಳಿಂದ ಪವಿತ್ರ ಶಾಹಿಸ್ನಾನ

ಉತ್ತರಾಖಂಡದ ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಸಾಧುಗಳು ಪವಿತ್ರ ಶಾಹಿಸ್ನಾನ ಮಾಡಿದರು. ಪುರಾಣ ಪ್ರಸಿದ್ಧ ಗಂಗೆಯಲ್ಲಿ ಮಿಂದೆದ್ದು ಅವರು ಪುಳಕಗೊಂಡರು. ನಿರಂಜನಿ ಅಖಾರಾದ ಸಾಧುಗಳು ಎರಡನೇ ಶಾಹಿಸ್ನಾನದಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗಿಯಾಗಿದ್ದು ಕಂಡುಬಂತು.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.