ಕೆರೆ ಮೀನು ಖರೀದಿಗೆ ಮುಗಿಬಿದ್ದ ಗ್ರಾಹಕರು: ಸುರಕ್ಷಿತ ಅಂತರ ಲೆಕ್ಕಕ್ಕೇ ಇಲ್ಲ! ಇದು ಲಾಕ್ಡೌನಾ? - ಮಂಡ್ಯದಲ್ಲಿ ಮೀನು ಮಾರಾಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6882856-203-6882856-1587467647522.jpg)
ಮೀನುಗಾರಿಕೆಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿದ್ದು, ಯಾವುದೇ ಸುರಕ್ಷಿತ ಅಂತರ ಕಾಪಾಡದೇ ಮೀನು ವ್ಯಾಪಾರ ನಡೆದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ಮುನ್ನೆಚ್ಚರಿಕೆ ಕ್ರಮಗಳಿಲ್ಲದೇ ಮುಗಿಬಿದ್ದು ಮೀನು ಖರೀದಿ ಮಾಡಿದ ಗ್ರಾಹಕರ ನಡೆ ತಲೆತಗ್ಗಿಸುವಂತಿದೆ. ಕೂಡಲೇ ತಾಲೂಕು ಆಡಳಿತ ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.