ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ: ವಿಡಿಯೋ - ರಸ್ತೆ ಅಪಘಾತ ಸುದ್ದಿ
🎬 Watch Now: Feature Video

ಶ್ರೀಮಧೋಪೂರ್ (ಸಿಕಾರ್): ರಾಜಸ್ಥಾನದ ಬೈಪಾಸ್ ರಸ್ತೆಯೊಂದರಲ್ಲಿ ಮೈಜುಮ್ಮೆನ್ನಿಸುವ ಭೀಕರ ಅಪಘಾತವೊಂದು ನಡೆದಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ, ಸುಮಾರು ಆರು ಬಾರಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಇಬ್ಬರಲ್ಲಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.