ಬಡ ಗಾಯಕಿಯ ಬದುಕನ್ನೇ ಬದಲಿಸಿತು ಆ ಒಂದು ಹಾಡು... ಬಾಲಿವುಡ್ನಿಂದಲೂ ಬಂತು ಕರೆ - first Bollywood Song
🎬 Watch Now: Feature Video
ಅದೃಷ್ಟ ಅಷ್ಟು ಸುಲಭವಾಗಿ ಬರಲ್ಲ, ಬಂದ್ರೆ ಗುದ್ದಿಕೊಂಡು ಬರುತ್ತೆ ಅನ್ನೋದು ರೂಢಿಯಲ್ಲಿದೆ. ಪಶ್ಚಿಮ ಬಂಗಾಳದ ಬಡ ಹಾಡುಗಾರ್ತಿ ರನು ಮಂಡಲ್ ಅವರ ವಿಷಯದಲ್ಲಿ ಅದು ನಿಜವಾಗಿದೆ. ಎಷ್ಟೇ ಕಷ್ಟ ಪಟ್ರೂ ಜೀವನದಲ್ಲಿ ಸುಖ ಕಾಣದ ರುನು ಅವರು ಹಾಡಿದ ಒಂದೇ ಹಾಡು ಅವರ ಬದುಕನ್ನು ಬದಲಿಸಿದೆ. ರನು ಜೀವನದಲ್ಲಿ ನಡೆದ ಮ್ಯಾಜಿಕ್ ಏನು ಬನ್ನಿ ನೋಡಿಬರೋಣ.
Last Updated : Aug 25, 2019, 7:30 AM IST