ಅಣೆಕಟ್ಟು ನಿರ್ಮಾಣಕ್ಕೆ ಮುಂದಾದ ಚೀನಾ: ಪಿಒಕೆಯಲ್ಲಿ ಮುಜಫರಾಬಾದ್ ಜನರ ಪ್ರತಿಭಟನೆ - Neelum-Jhelum river
🎬 Watch Now: Feature Video
ಮುಜಫರಾಬಾದ್: ನೀಲಂ - ಜೇಲಂ ನದಿಗೆ ಚೀನಾದ ಸಂಸ್ಥೆಗಳು ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಲು ಮುಂದಾಗಿವೆ. ಇದರ ವಿರುದ್ಧ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಫರಾಬಾದ್ ನಗರದಲ್ಲಿ ಕಳೆದ ರಾತ್ರಿ ಜನರು ಪ್ರತಿಭಟನೆ ಮತ್ತು ಪಂಜಿನ ಮೆರವಣಿಗೆ ನಡೆಸಿದ್ದಾರೆ.