ಮೊದಲ ಬಾರಿಗೆ ಮತದಾನದ ಹಕ್ಕು ಚಲಾಯಿಸಿದ ಪ್ರಿಯಾಂಕ ಗಾಂಧಿ ಪುತ್ರ.. - priyanka gandhi son rihan vadra vote
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6002924-thumbnail-3x2-surya.jpg)
ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕ ವಾದ್ರಾ ಪುತ್ರ ರಿಹಾನ್ ವಾದ್ರಾ ಮತದಾನ ಮಾಡಿದ್ದಾರೆ. ಕಳೆದ ವರ್ಷವೇ 18 ವರ್ಷ ತುಂಬಿದ್ದರೂ ಕೂಡ ಅವರು ವೋಟ್ ಮಾಡಿರಲಿಲ್ಲ. ಇದೇ ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಿಹಾನ್ ವಾದ್ರಾ ಪ್ರಜಾಪ್ರಭುತ್ವ ವ್ಯವಸ್ಥೆಯ ಅತೀ ಮುಖ್ಯ ಭಾಗ ಮತದಾನದಲ್ಲಿ ನಾನು ಪಾಲ್ಗೊಂಡಿರೋದು ಸಂತಸ ತಂದಿದೆ ಎಂದರು. ಪರೀಕ್ಷೆಯಿದ್ದ ಕಾರಣ ಕಳೆದ ಬಾರಿ ಮತದಾನ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಇದೇ ವೇಳೆ ತಿಳಿಸಿದ್ರು.