ವರುಣನ ಅವಕೃಪೆಗೆ ನಲುಗಿದ ದೇವರ ನಾಡು... ಗರ್ಭಿಣಿಯನ್ನ ಈ ರೀತಿ ರಕ್ಷಣೆ ಮಾಡಿದ ಸಿಬ್ಬಂದಿ! - ಗರ್ಭಿಣಿ ರಕ್ಷಣೆ
🎬 Watch Now: Feature Video
ಕಳೆದ ವರ್ಷ ವರುಣನ ಅವಕೃಪೆಗೆ ಒಳಗಾಗಿ ನಲುಗಿ ಹೋಗಿದ್ದ ದೇವರ ನಾಡು ಕೇರಳದಲ್ಲಿ ಈ ವರ್ಷವೂ ಮಳೆಯ ಅಬ್ಬರ ಜೋರಾಗಿದೆ. ಈಗಾಗಲೇ ಅನೇಕ ಅಮಾಯಕರ ಜೀವ ಬಲಿ ಪಡೆದಿರುವ ವರುಣ ಅಬ್ಬರಿಸುತ್ತಿದ್ದು, ಭರದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದರ ಮಧ್ಯೆ ಪಾಲಕ್ಕಾಡ್ ಜಿಲ್ಲೆಯ ಅಗಾಲಿಯಲ್ಲಿ ಸಿಲುಕಿಕೊಂಡಿದ್ದ ಗರ್ಭಿಣಿ ಒಬ್ಬಳನ್ನ ಎನ್ಡಿಆರ್ಎಫ್ ಪಡೆ ಸುರಕ್ಷಿತವಾಗಿ ರಕ್ಷಣೆ ಮಾಡಿದೆ.
Last Updated : Aug 10, 2019, 8:23 PM IST