ಮೂರು ಚಕ್ರದ ಬಂಡಿ ಎಷ್ಟು ದೂರ ಹೋಗ್ತದೆ ನೋಡ್ತೇವಿ: ಠಾಕ್ರೆಗೆ ವಿಶ್​ ಮಾಡಿ ಕಾಲೆಳೆದ ಬಿಜೆಪಿ ನಾಯಕಿ! - ಉದ್ಧವ್ ಠಾಕ್ರೆ ಮುಖ್ಯಮಂತ್ರಿ

🎬 Watch Now: Feature Video

thumbnail

By

Published : Nov 28, 2019, 8:35 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಎನ್​​ಸಿಪಿ+ಕಾಂಗ್ರೆಸ್​​ ಜತೆ ಮೈತ್ರಿ ಮಾಡಿಕೊಂಡು ಶಿವಸೇನೆಯ ಮುಖ್ಯಸ್ಥ ಉದ್ಧವ್​ ಠಾಕ್ರೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿರುವ ಬಿಜೆಪಿ ನಾಯಕಿ ಪೂನಂ ಮಹಾಜನ್​​, ಅವರ ಮೂರು ಚಕ್ರದ ಬಂಡಿ ಎಷ್ಟು ದೂರು ಹೋಗುತ್ತದೆ ಎಂದು ನಾವು ನೋಡ್ತೀವಿ. ಶರದ್​ ಪವಾರ್​​ ಮಾತ್ರ ಈ ಅಸ್ವಾಭಾವಿಕ ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದು, ಕಾಂಗ್ರೆಸ್​​ ಶೇ. 10ರಷ್ಟು ಇದಕ್ಕೆ ಸಮ್ಮತಿ ನೀಡಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.