ಎಷ್ಟು ಹೇಳಿದರೂ ಬುದ್ದಿ ಕಲಿಯದ ಜನ.. ರಸ್ತೆಗಿಳಿದವರಿಗೆ ಪೊಲೀಸರಿಂದ ನಾನಾ ಶಿಕ್ಷೆ - ಕೊರೊನಾ ವೈರಸ್ ಲಾಕ್​ಡೌನ್

🎬 Watch Now: Feature Video

thumbnail

By

Published : Apr 22, 2020, 11:19 AM IST

ಲಾಕ್​ಡೌನ್​ನಲ್ಲಿ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಮಧ್ಯಪ್ರದೇಶದ ಇಂದೋರ್​ನಲ್ಲಿ ಬೆಳ್ಳಂ ಬೆಳಗ್ಗೆಯೇ ರಸ್ತೆಗಿಳಿದ ಜನರಿಗೆ ಪೊಲೀಸರು ತರಹೇವಾರಿ ಶಿಕ್ಷೆ ನೀಡಿದ್ದು, ಮನೆ ಬಿಟ್ಟು ಹೊರ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.