ಮೋದಿ ಪ್ರಚಾರ ಸಭೆಯಲ್ಲಿ ಅನುರಣಿಸಿದ ಚೌಕಿದಾರ್... ಮೊಬೈಲ್ ಫ್ಲಾಶ್ ಲೈಟ್ ಮೂಲಕ ಬೆಂಬಲ - ಲೋಕಸಭಾ ಚುನಾವಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-3032076-thumbnail-3x2-uu.jpg)
ಪ್ರಧಾನಿ ಮೋದಿ ಗುಜರಾತ್ನ ಆನಂದ್ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮತ್ತೆ ಚೌಕಿದಾರ್ ಪದವನ್ನು ಉಚ್ಚರಿಸಿದ್ದಾರೆ. ಎಲ್ಲರೂ ಮೊಬೈಲ್ ಫ್ಲ್ಯಾಶ್ಲೈಟ್ ಆನ್ ಮಾಡಿ ತಮ್ಮೊಂದಿಗೆ ಚೌಕಿದಾರ್ ಪದವನ್ನು ಹೇಳುವಂತೆ ಸೇರಿದ್ದ ಸಾವಿರಾರು ಮಂದಿಗೆ ಮೋದಿ ಮನವಿ ಮಾಡಿದ್ದಾರೆ. ಮೋದಿ ಮನವಿ ಸ್ಪಂದಿಸಿ ಎಲ್ಲರೂ ಚೌಕಿದಾರ್ ಘೋಷಣೆಯನ್ನು ಕೂಗಿದ್ದಾರೆ.