ಮರುಬಳಕೆ ಪ್ಲಾಸ್ಟಿಕ್​ನಿಂದಲೇ ನಿರ್ಮಾಣವಾಯ್ತು 'ಹಸಿರು ವಿತರಣಾ ವಲಯ', ಹೈದರಾಬಾದ್​ ಮಹಾನಗರದಲ್ಲೊಂದು ವಿನೂತನ ಪ್ರಯತ್ನ - ಹೈದರಾಬಾದ್ ಹಸಿರು ವಿತರಣಾ ವಲಯ ಸುದ್ದಿ

🎬 Watch Now: Feature Video

thumbnail

By

Published : Dec 27, 2019, 5:16 AM IST

'ಪ್ಲಾಸ್ಟಿಕ್​ ಮುಕ್ತ ಮುತ್ತಿನ ನಗರಿ' ನಿರ್ಮಾಣ ಮಾಡುವಲ್ಲಿ 'ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್' ಮುಂದಡಿ ಇಟ್ಟಿದ್ದು, ಪರಿಸರಕ್ಕೆ ಪೆಡಂಭೂತವಾಗಿ ಪರಿಣಮಿಸಿರುವ ಪ್ಲಾಸ್ಟಿಕ್​ ನಿರ್ಮೂಲಗೆ ಹೊಸ ಯೋಜನೆಯೊಂದನ್ನು ಕಾರ್ಯಗತಗೊಳಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಯೋಜನೆ ಲೋಕಾರ್ಪಣೆಗೊಳ್ಳಲಿದ್ದು, ಪ್ಲಾಸ್ಟಿಕ್​ ನಿರ್ನಾಮ ಮಾಡುವ ಹೈದರಾಬಾದ್​ ಮಹಾನಗರ ಪಾಲಿಕೆಯ ಯೋಜನೆ ಕಾರ್ಯರೂಪಕ್ಕೆ ಬರಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.