ಸೆಲ್ಫಿ ತೆಗೆಯುವಾಗ ಜಲಪಾತದಲ್ಲಿ ಮುಳುಗಿ ಐವರ ಸಾವು: ಭಯಾನಕ ವಿಡಿಯೋ ಇಲ್ಲಿದೆ ನೋಡಿ - ಜವಾಹರ್ ಪ್ರದೇಶದ ಜಲಪಾತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7870691-167-7870691-1593745784859.jpg)
ಪಾಲ್ಘರ್ : ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಜವಾಹರ್ ಪ್ರದೇಶದ ಜಲಪಾತದಲ್ಲಿ ಮುಳುಗಿ ಐವರು ಮೃತಪಟ್ಟಿರುವ ಘಟನೆ ನಡೆದಿದೆ. ಲಾಕ್ಡೌನ್ ನಡುವೆಯೂ 13 ಜನರ ಗುಂಪು ಜವಾಹರ್ ಪಟ್ಟಣದ ಬಳಿಯ ಕಲ್ಮಂಡ್ವಿ ಜಲಪಾತಕ್ಕೆ ಹೋಗಿದ್ದರು. ಅವರಲ್ಲಿ ಇಬ್ಬರು ಸೆಲ್ಫಿ ತೆಗೆಯಲು ಮುಂದಾದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಇನ್ನೂ ಮೂವರು ನೀರಿಗೆ ಧುಮುಕಿದ್ದು, ಐವರೂ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.