ಮಾಸ್ಕ್ ಧರಿಸದೇ ಬಂಕ್ಗೆ ಬಂದ್ರೆ ಇನ್ಮುಂದೆ ನೋ ಪೆಟ್ರೋಲ್..! - ಪೆಟ್ರೋಲ್ ಬಂಕ್
🎬 Watch Now: Feature Video
ನವದೆಹಲಿ: ಮಾಸ್ಕ್ ಧರಿಸದೇ ಪೆಟ್ರೋಲ್ ಬಂಕ್ಗೆ ಬರುವವರಿಗೆ ಇನ್ಮುಂದೆ ಯಾವುದೇ ಕಾರಣಕ್ಕೂ ಪೆಟ್ರೋಲ್ ನೀಡಲಾಗುವುದಿಲ್ಲ ಎಂದು ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ ಅಜಯ್ ಬನ್ಸಾಲ್ ಖಡಕ್ ಆಗಿ ಸೂಚನೆ ನೀಡಿದ್ದಾರೆ. ಕೋವಿಡ್-19 ಹರಡುವ ಭೀತಿ ಹಿನ್ನೆಲೆ ಬಂಕ್ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಜನರ ಸುರಕ್ಷತೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.