ವ್ಯಾಕ್ಸಿನ್​ ಪಡೆದುಕೊಳ್ಳಲು ನೂಕುನುಗ್ಗಲು... ಪೊಲೀಸರ ತಳ್ಳಿ ಒಳಗೆ ನುಗ್ಗಿದ ಜನ!

🎬 Watch Now: Feature Video

thumbnail

By

Published : May 7, 2021, 11:28 PM IST

ಗುಂಟೂರು(ಆಂಧ್ರಪ್ರದೇಶ): ದೇಶದಲ್ಲಿ ಮೇ. 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನ್​ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆದರೆ ಅನೇಕ ರಾಜ್ಯಗಳಲ್ಲಿ ವ್ಯಾಕ್ಸಿನ್​​ ಕೊರತೆ ಉಂಟಾಗಿದ್ದು, ಆಂಧ್ರಪ್ರದೇಶದಲ್ಲೂ ಈ ಸಮಸ್ಯೆ ಕಂಡು ಬಂದಿದೆ. ಆದರೆ ಗುಂಟೂರು ಜಿಲ್ಲೆಯ ವ್ಯಾಕ್ಸಿನ್​ ಕೇಂದ್ರವೊಂದರಲ್ಲಿ ಸಾವಿರಾರು ಜನರು ವ್ಯಾಕ್ಸಿನ್​ ಪಡೆದುಕೊಳ್ಳಲು ನೂಕುನುಗ್ಗಲು ನಡೆಸಿರುವ ಘಟನೆ ನಡೆದಿದೆ. ಲಸಿಕಾ ಕೇಂದ್ರದಲ್ಲಿ ಪೊಲೀಸರು ಉಪಸ್ಥಿತರಿದ್ದರೂ, ಅವರನ್ನ ತಳ್ಳಿ ಒಳಗೆ ಹೋಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.