ನೀರಿನ ಮೇಲೆ ತೇಲುತ್ತಾ ಲೀಲಾಜಾಲ ಯೋಗ ಪ್ರದರ್ಶನ: ವಿಡಿಯೋ - People practice yoga
🎬 Watch Now: Feature Video
ಅಂತಾರಾಷ್ಟ್ರೀಯ ಯೋಗ ದಿನವಾದ ಎಂದು ಎಲ್ಲೆಡೆ ಯೋಗಾಸನಗಳನ್ನು ಮಾಡಲಾಗುತ್ತಿದೆ. ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆದ ಆಸನಗಳ ರೀತಿ ವಿಭಿನ್ನವಾಗಿತ್ತು. ಇಲ್ಲಿನ ಜನರು ಶವಾಸನ ಸೇರಿದಂತೆ ವಿವಿಧ ಆಸನ ಭಂಗಿಗಳನ್ನು ನೀರಿನಲ್ಲಿ ತೇಲುತ್ತಾ ಲೀಲಾಜಾಲವಾಗಿ ಪ್ರದರ್ಶಿಸಿ ಗಮನ ಸೆಳೆದರು.