ತಮಿಳುನಾಡು ವಿಧಾನಸಭೆ ಕದನ ಕಣ: ಪಳನಿಸ್ವಾಮಿ - ಸ್ಟಾಲಿನ್ ಭರ್ಜರಿ ರೋಡ್ ಶೋ - Tamil Nadu Chief Minister Edappadi K Palaniswami campaigns in Melur
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11150861-thumbnail-3x2-megha.jpg)
ಮಧುರೈ (ತಮಿಳುನಾಡು): ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಎಂಕೆ - ಕಾಂಗ್ರೆಸ್ - ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಿದ್ಧವಾಗಿವೆ. ಮಧುರೈ ಜಿಲ್ಲೆಯ ಮೇಲೂರಿನಲ್ಲಿಂದು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ತಿರುವಣ್ಣಾಮಲೈನಲ್ಲಿ ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ.