ಮರಳು ಕಲಾಕೃತಿ ಮೂಲಕ ಪುರಿ ಜಗನ್ನಾಥನಿಗೆ ನಮನ ಸಲ್ಲಿಸಿದ ಕಲಾವಿದ ಸುದರ್ಶನ್ ಪಟ್ನಾಯಕ್ - ಒಡಿಶಾದ ಪುರಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7735026-thumbnail-3x2-megha.jpg)
ಪುರಿ: ಒಡಿಶಾದ ಪುರಿಯಲ್ಲಿ ನಡೆಯುವ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭವಾಗಿದೆ. ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ತಮ್ಮ ಮರಳು ಕಲಾಕೃತಿ ಮೂಲಕ ಭಗವಾನ್ ಜಗನ್ನಾಥ, ಭಗವಾನ್ ಬಾಲಭದ್ರ ಹಾಗೂ ಸುಭದ್ರಾ ದೇವತೆಗೆ ಗೌರವ ಸಲ್ಲಿಸಿದ್ದಾರೆ.