ರಾತ್ರೋರಾತ್ರಿ ಹೈದರಾಬಾದ್​ನಲ್ಲಿ ಮಳೆಯಾರ್ಭಟ: ತೇಲಿ ಹೋದ ಕಾರು, ಆಟೋ! - ಹೈದರಾಬಾದ್​ಲ್ಲಿ ಮತ್ತೆ ಮಳೆಯಾರ್ಭಟ

🎬 Watch Now: Feature Video

thumbnail

By

Published : Oct 18, 2020, 9:38 AM IST

ಹೈದರಾಬಾದ್​: ಎರಡು ದಿನ ರಜೆ ಪಡೆದುಕೊಂಡಿದ್ದ ಮಳೆ ಹೈದರಾಬಾದ್​​ನಲ್ಲಿ ನಿನ್ನೆ ರಾತ್ರೋರಾತ್ರಿ ಏಕಾಏಕಿ ಸುರಿದಿದ್ದು, ಇದರಿಂದ ತಗ್ಗು ಪ್ರದೇಶಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿದೆ. ಇದ್ದಕ್ಕಿದ್ದ ಹಾಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಕೆಲವೊಂದು ಪ್ರದೇಶಗಳಲ್ಲಿ ಪಾರ್ಕ್​ ಮಾಡಿದ್ದ ಕಾರು, ಆಟೋ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿವೆ. ಕಳೆದ ಮೂರು ದಿನಗಳ ಹಿಂದೆ ಸುರಿದ ಅಪಾರ ಮಳೆಗೆ ತೆಲಂಗಾಣ ಇನ್ನು ಚೇತರಿಸಿಕೊಂಡಿಲ್ಲ. ಇದರ ಬೆನ್ನಲ್ಲೇ ಮತ್ತೊಮ್ಮೆ ಮಳೆರಾಯ ಆರ್ಭಟಿಸಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.