ಸಂಭ್ರಮದ ಭೋಗಿ ಹಬ್ಬ: ಚಾರ್ಮಿನಾರ್ ಸಂಭ್ರಮಾಚರಣೆಯಲ್ಲಿ ಕೆಸಿಆರ್ ಪುತ್ರಿ ಭಾಗಿ - ಚಾರ್ಮಿನಾರ್‌ನಲ್ಲಿ ಭೋಗಿ ಸಂಭ್ರಮಾಚರಣೆ
🎬 Watch Now: Feature Video
ಹೈದರಾಬಾದ್ ಸೇರಿದಂತೆ ತೆಲಂಗಾಣ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭೋಗಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ನಗರದ ಮುಖ್ಯ ಚೌಕಗಳಲ್ಲಿ, ಹೆಚ್ಚಿನ ಸಂಖ್ಯೆಯ ಯುವಕರು ಭೋಗಿ ಬೆಂಕಿಯನ್ನು ಹೊತ್ತಿಸಿ ಹಬ್ಬವನ್ನು ಉತ್ಸಾಹದಿಂದ ಆಚರಿಸಿದರು. ಚಾರ್ಮಿನಾರ್‌ನಲ್ಲಿ ಭೋಗಿ ಸಂಭ್ರಮಾಚರಣೆಯಲ್ಲಿ ಕೆಸಿಆರ್ ಪುತ್ರಿ ಎಂಎಲ್ ಸಿ ಕಲ್ವಕುಂಟ್ಲ ಕವಿತಾ ಭಾಗವಹಿಸಿ ಸಂಭ್ರಮ ಪಟ್ಟರು.