ಲಾಹೌಲ್​ ಸ್ಪಿತಿಯಲ್ಲಿ ಹಿಮಮಳೆ: ಸಂಚಾರ ಅಸ್ತವ್ಯಸ್ಥ - ಲಾಹೌಲ್​ ಸ್ಪಿತಿ

🎬 Watch Now: Feature Video

thumbnail

By

Published : Apr 21, 2021, 2:19 PM IST

ಲಾಹೌಲ್-ಸ್ಪಿತಿ: ಜಿಲ್ಲೆಯಲ್ಲಿ ಮತ್ತೆ ಹಿಮಮಳೆ ಆರಂಭವಾಗಿದೆ. ಹಿಮಪಾತದಿಂದಾಗಿ ಲಾಹೌಲ್ ಸ್ಪಿತಿಯ ಎಲ್ಲಾ ರಸ್ತೆಮಾರ್ಗಗಳು ಹಿಮಾವೃತವಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮನಾಲಿ-ಲೇಹ್ ರಸ್ತೆಯೂ ಸಹ ಮುಚ್ಚಲ್ಪಟ್ಟಿದೆ. ಎಚ್‌ಆರ್‌ಟಿಸಿ ಬಸ್ ಸೇವೆಯೂ ಸ್ಥಗಿತಗೊಂಡಿದೆ. ಹಿಮಪಾತದಿಂದಾಗಿ ಕಣಿವೆಯಲ್ಲಿ ಬಸ್ ಸೇವೆಗಳನ್ನು ಬುಧವಾರ ಸ್ಥಗಿತಗೊಳಿಸಲಾಗಿದೆ ಎಂದು ಎಚ್‌ಆರ್‌ಟಿಸಿ ಕೀಲಾಂಗ್ ಡಿಪೋದ ಪ್ರಾದೇಶಿಕ ವ್ಯವಸ್ಥಾಪಕ ಮಂಗಲ್‌ಚಂದ್ ಮಾನೆಪಾ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.