ಕುಡಿದು ಪಂಜರದೊಳಗೆ ನುಗ್ಗಿದ ವ್ಯಕ್ತಿಯ ನಶೆ ಇಳಿಸಿದ ಸಿಂಹ! ವಿಡಿಯೋ - ಸಿಂಹದ ಪಂಜರಕ್ಕೆ ಪ್ರವೇಶಿ

🎬 Watch Now: Feature Video

thumbnail

By

Published : Mar 19, 2021, 7:45 PM IST

Updated : Mar 19, 2021, 8:10 PM IST

ಕೋಲ್ಕತಾ: ಗೌತಮ್ ಗುಚೈಟ್ ಎಂಬ ವ್ಯಕ್ತಿ ಕೋಲ್ಕತ್ತಾದ ಅಲಿಪೋರ್ ಜೂಲಾಜಿಕಲ್ ಪಾರ್ಕ್‌ನ ಸಿಂಹದ ಪಂಜರಕ್ಕೆ ಪ್ರವೇಶಿಸಿ ಜೀವಂತ ವಾಪಸ್​ ಬಂದಿದ್ದಾನೆ. ಆತ ಪಂಜರಕ್ಕೆ ಪ್ರವೇಶಿಸುತ್ತಿದ್ದಂತೆ ಸಿಂಹ ದಾಳಿ ಮಾಡಿದೆ. ವ್ಯಕ್ತಿ ಕುಡಿದು ಕಿರಾತಕ ಬುದ್ದಿ ತೋರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated : Mar 19, 2021, 8:10 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.