ಶಬರಿಮಲೆಯಲ್ಲಿ ಮಕರ ಜ್ಯೋತಿ... ಕಂಡು ಪುನೀತರಾದ ಭಕ್ತರು! - ಶಬರಿಮಲೆ ಅಯ್ಯಪ್ಪನ ದರ್ಶನ
🎬 Watch Now: Feature Video
ವರ್ಷಕ್ಕೊಮ್ಮೆ ಶಬರಿಮಲೆಗೆ ತೆರಳಿ ಮಕರ ಜ್ಯೋತಿಯನ್ನು ಕಣ್ತುಂಬಿಕೊಳ್ಳಬೇಕು ಅನ್ನೋದು ಕೋಟಿ ಕೋಟಿ ಅಯ್ಯಪ್ಪನ ಭಕ್ತರ ಕನಸು. ಇವತ್ತು ಆ ಭಕ್ತರ ಕನಸು ನನಸಾಯ್ತು. ಮಕರ ಸಂಕ್ರಾಂತಿಯ ದಿನದೊಂದು ಶಬರಿಮಲೆ ಬೆಟ್ಟದಿಂದ ಕಾಣಿಸುವ ಮಕರ ಜ್ಯೋತಿಯನ್ನು ಲಕ್ಷಾಂತರ ಮಂದಿ ಅಯ್ಯಪ್ಪ ಮಾಲಾಧಾರಿಗಳು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.