ವಿಡಿಯೋ ಕಾಲ್ ಮೂಲಕ ಶಾದಿ ಮಾಡಿಕೊಂಡ ಜೋಡಿ - ಕೋವಿಡ್-19
🎬 Watch Now: Feature Video
ದೇಶಾದ್ಯಂತ ಲಾಕ್ಡೌನ್ ಇರುವ ಕಾರಣಕ್ಕೆ ಸಭೆ, ಸಮಾರಂಭ, ಮದುವೆ ಮುಂಜಿ ಮಾಡೋದು ಕಷ್ಟವಾಗುತ್ತಿದೆ. ಇಲ್ಲೊಂದು ಮುಸ್ಲಿಂ ಜೋಡಿ ವಿಡಿಯೋ ಕರೆ ಮೂಲಕವೇ ನಿಖಾ ಮಾಡಿಕೊಂಡರು. ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಈ ರೀತಿಯ ವಿವಾಹ ನಡೆದಿದೆ.