8 ಚಿನ್ನ, ಒಂದು ಬೆಳ್ಳಿ ಪದಕ ಪಡೆದ ಡಾ. ಕೀರ್ತಿ ಜೈನ್... ಗವರ್ನರ್ ಆನಂದಿಬೆನ್ರಿಂದ ಪ್ರದಾನ! - ಮಧ್ಯಪ್ರದೇಶ ಗವರ್ನರ್ ಆನಂದಿಬೆನ್ ಪಟೇಲ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10698141-thumbnail-3x2-wdfdfdf.jpg)
ಭೋಪಾಲ್(ಮಧ್ಯಪ್ರದೇಶ): ಎಂಬಿಬಿಎಸ್ ಪದವಿಯಲ್ಲಿ ಬರೋಬ್ಬರಿ 8 ಬಂಗಾರ ಹಾಗೂ ಒಂದು ಬೆಳ್ಳಿ ಪದಕ ಪಡೆದ ಡಾ. ಕೀರ್ತಿ ಜೈನ್ಗೆ ಮಧ್ಯಪ್ರದೇಶ ಗವರ್ನರ್ ಆನಂದಿಬೆನ್ ಪಟೇಲ್ ಪದಕ ಪ್ರದಾನ ಮಾಡಿದರು. ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿ ಹೊರಹೊಮ್ಮಿರುವ ಕೀರ್ತಿ ಜೈನ್, ಈ ಹಿಂದೆ ಕೂಡ 5 ಪದಕ ಪಡೆದುಕೊಂಡಿದ್ದರು. ವಿಶೇಷವೆಂದರೆ ಎಲ್ಲಾ ವಿಷಯಗಳಲ್ಲೂ ಇವರು ಟಾಪರ್ ಆಗಿ ಹೊರಹೊಮ್ಮಿದ್ದಾರೆ.