ಮನೆಗೆ ನುಗ್ಗಿದ ಚಿರತೆ... ಅಲ್ಲಿ ಮಾಡಿದ್ದೇನು ಅಂತಾ ವಿಡಿಯೋ ನೋಡಿ - leopard enters a house,

🎬 Watch Now: Feature Video

thumbnail

By

Published : Jan 20, 2020, 12:32 PM IST

Updated : Jan 20, 2020, 12:53 PM IST

ಚಿರತೆಯೊಂದು ಮನೆಗೆ ನುಗ್ಗಿ ಆತಂಕ ಸೃಷ್ಟಿಸಿರುವ ಘಟನೆ ಗುಜರಾತ್​ನ ಕಛ್​​​ ಜಿಲ್ಲೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ನಖತ್ರಾನ ತಾಲೂಕಿನ ಗೊದ್ಹಿಯಾರ್​ ಗ್ರಾಮದ ನಿವಾಸಿ ಸೋದಾ ಹಿರ್ಜಿ ವರ್ಧಾಜಿ ಕುಟುಂಬವರು ಎಮ್ಮೆ ಮೇಯಿಸಲು ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿರತೆ ನುಗ್ಗಿದೆ. ಇದನ್ನು ನೋಡಿದ ಗ್ರಾಮಸ್ಥರು ಆ ಚಿರತೆಯನ್ನು ಮನೆಯೊಳಗೆ ಕೂಡಿಹಾಕಿದ್ರು. ಇನ್ನು ಮನೆಯೊಳಗೆ ಚಿರತೆಯಾಡಿದ ಚೆಲ್ಲಾಟವನ್ನು ಗ್ರಾಮಸ್ಥರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
Last Updated : Jan 20, 2020, 12:53 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.