ಕೊಯಿಕ್ಕೋಡ್ ವಿಮಾನ ದುರಂತದ: ಇತ್ತೀಚಿನ ದೃಶ್ಯಾವಳಿಗಳು - Kozhikode flight accident

🎬 Watch Now: Feature Video

thumbnail

By

Published : Aug 8, 2020, 10:01 AM IST

ಕೇರಳ: ಇಲ್ಲಿನ ಕೊಯಿಕ್ಕೋಡ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ದುರಂತದ ಇತ್ತೀಚಿನ ದೃಶ್ಯಗಳು ದೊರೆತಿವೆ. ನಿನ್ನೆ ಏರ್​ ಇಂಡಿಯಾ ಎಕ್ಸ್​​ಪ್ರೆಸ್​​ ವಿಮಾನ ಅಪಘಾತಕ್ಕೀಡಾಗಿ ಪೈಲಟ್​ ಸೇರಿ 19 ಮಂದಿ ಅಸುನೀಗಿದ್ದರು. ನೂರಾರು ಪ್ರಯಾಣಿಕರು ದುರಂತದಲ್ಲಿ ಗಾಯಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.