thumbnail

By

Published : May 1, 2020, 8:39 PM IST

ETV Bharat / Videos

ಲಾಕ್​ಡೌನ್​ ಲೆಕ್ಕಿಸದೇ ನವಿ ಮುಂಬೈ ಸರೋವರಕ್ಕೆ ಸಾವಿರಾರು ವಿದೇಶಿ ಅತಿಥಿಗಳ ಆಗಮನ!

ನವಿ ಮುಂಬೈನ ಸರೋವರ ಈಗ ಸಾವಿರಾರು ನಸುಗೆಂಪು ಬಣ್ಣದ ಫ್ಲೆಮಿಂಗೋಗಳ ತವರಾಗಿದ್ದು, ವಲಸೆ ಬಂದಿರುವ ಪಕ್ಷಿಗಳು ಎಲ್ಲರ ಕಣ್ಮನಸೆಳೆಯುತ್ತಿವೆ. ಪ್ರತಿವರ್ಷ ನವಿಮುಂಬೈನ ಸರೋವರಕ್ಕೆ ಅಪಾರ ಸಂಖ್ಯೆಯಲ್ಲಿ ಫ್ಲೆಮಿಂಗೋಗಳು ಆಗಮಿಸ್ತಿದ್ದು, ಕೆಲ ವಾರಗಳ ನಂತರ ವಾಪಸ್ ಹೋಗ್ತವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.