ಭಾರಿ ಮಳೆಗೆ ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಭೂಕುಸಿತ: ವಿಡಿಯೋ - ಹಿಮಾಚಲ ಪ್ರದೇಶದ ಗಡ್ಸಾ ಕಣಿವೆ ಬಳಿ ಭೂಕುಸಿತ
🎬 Watch Now: Feature Video
ಹಿಮಾಚಲ ಪ್ರದೇಶ : ಭಾರಿ ಮಳೆಯಿಂದ ಕುಲ್ಲು ಜಿಲ್ಲೆಯ ಗಡ್ಸಾ ಕಣಿವೆಯ ಥೇಲಾ ಗ್ರಾಮದಲ್ಲಿ ಭೂಕುಸಿತ ಸಂಭವಿಸಿ ಹೊಲ ಮತ್ತು ರಸ್ತೆಗಳು ಹಾನಿಗೊಳಗಾಗಿವೆ. ಕಳೆದ ಕೆಲ ದಿನಗಳಿಂದ ಹಿಮಾಲಯ ತಪ್ಪಲಿನ ಈ ರಾಜ್ಯದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಅನೇಕ ಕಡೆ ಭೂ ಕುಸಿತ ಉಂಟಾಗುತ್ತಿದೆ. ಹೀಗಾಗಿ ಜನಜೀವನ ಅಸ್ತವ್ಯಸ್ತವಾಗಿದೆ.