ದೇವಾಲಯದಲ್ಲಿ 'ಮಹಾದೇವ'ನಿಗೆ ನೋಟುಗಳ ಅಲಂಕಾರ: ವಿಡಿಯೋ - decorated with currency

🎬 Watch Now: Feature Video

thumbnail

By

Published : Aug 5, 2020, 12:31 PM IST

ಗಾಂಧಿನಗರ( ಗುಜರಾತ್)​: ಇಲ್ಲಿನ ಮೊರ್ಬಿಯ ಕುಬೇರನಾಥ್ ಮಹಾದೇವ ದೇವಾಲಯದಲ್ಲಿ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ದೇವರ ಮೂರ್ತಿಯನ್ನು ನೋಟುಗಳಿಂದ ಅಲಂಕರಿಸಲಾಗಿದೆ. ಈ ದೇವಾಲಯವು ಪ್ರಾಚೀನ ಕಾಲದ್ದಾಗಿದ್ದು, ಇಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಂದು ನೋಟುಗಳಿಂದ ಶಿವನನ್ನು ಅಲಂಕರಿಸಲಾಗುತ್ತದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.