ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮ ಯೋಧರಿಗೆ ನಮೋ ನಮನ; ಧೀರ ಯೋಧರೇ ದೇಶಕ್ಕೆ ಮಾದರಿ ಎಂದ ಮೋದಿ! - ಕಾರ್ಗಿಲ್ ವಿಜಯ್ ದಿವಸ್
🎬 Watch Now: Feature Video
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮ ಯೋಧರಿಗೆ ನಮನ ಎಂದಿರುವ ಮೋದಿ ಅವರೇ ದೇಶಕ್ಕೆ ಮಾದರಿ ಎಂದು ಕೊಂಡಾಡಿದ್ರು. ದೇಶ ಸೇವೆಗೆ ಪ್ರಾಣ ಮುಡಿಪಾಗಿಟ್ಟ ಯೋಧರನ್ನು ಮರೆಯಲು ಸಾಧ್ಯವಿಲ್ಲ. ಈ 'ಕಾರ್ಗಿಲ್ ವಿಜಯ್ ದಿವಸ್'ವನ್ನು ಹುತಾತ್ಮ ಯೋಧರು ಹಾಗೂ ಅವರ ಕುಟುಂಬಗಳಿಗೆ ಅರ್ಪಿಸೋಣ ಎಂದ ಪಿಎಂ, ದೇಶದ ಪ್ರತಿಯೊಬ್ಬ ಪ್ರಜೆ ಕಾರ್ಗಿಲ್ ಯೋಧರಿಗೆ ಗೌರವ ನೀಡಬೇಕು.ಕಾರ್ಗಿಲ್ ಹೀರೋಗಳು ನಮ್ಮ ದೇಶಕ್ಕೆ ಮಾದರಿಯಾಗಿದ್ದು,ಯೋಧರ ತಾಯಂದಿರ ಕಣ್ಣೀರು ಒರೆಸಬೇಕಾಗಿದೆ ಎಂದು ತಿಳಿಸಿದರು.