ಭೂತಾನ್​ ಬೆನ್ನಲ್ಲೇ ನೇಪಾಳ, ಬಾಂಗ್ಲಾದೇಶಕ್ಕೂ ಕೊವಿಶೀಲ್ಡ್​ ಲಸಿಕೆ ರವಾನಿಸಿದ ಭಾರತ

🎬 Watch Now: Feature Video

thumbnail

By

Published : Jan 21, 2021, 5:08 AM IST

ಮುಂಬೈ: ಮಹಾಮಾರಿ ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಭಾರತ ನೆರೆಯ ದೇಶಗಳಿಗೂ ಸಹಾಯ ಮಾಡ್ತಿದ್ದು, ನಿನ್ನೆ ಭೂತಾನ್​ಗೆ 1.5 ಲಕ್ಷ ಡೋಸ್​ ಕೊವಿಶೀಲ್ಡ್ ವ್ಯಾಕ್ಸಿನ್​ ರವಾನೆ ಮಾಡಿತ್ತು. ಇದೀಗ ಮತ್ತೆ ಎರಡು ದೇಶಗಳಿಗೆ ಲಸಿಕೆ ರಫ್ತು ಮಾಡಿದೆ. ನೇಪಾಳ ರಾಜಧಾನಿ ಕಂಠ್ಮಡುವಿಗೆ 10 ಲಕ್ಷ ಡೋಸ್​ ಹಾಗೂ ಬಾಂಗ್ಲಾದೇಶದ ಢಾಕಾಗೆ 20 ಲಕ್ಷ ವ್ಯಾಕ್ಸಿನ್​ ರವಾನೆ ಮಾಡಿದೆ. ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಕೊವಿಶೀಲ್ಡ್ ಲಸಿಕೆ ಇದಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ವ್ಯಾಕ್ಸಿನ್​ ರವಾನೆ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.