ಪೊಂಗಲ್ ಸಂಭ್ರಮ : ದೇಶವಾಸಿಗಳಿಗೆ ಶುಭ ಕೋರಿದ ಯೋಧರು! - ಕಾರ್ಗಿಲ್ ಜಿಲ್ಲೆಯ ಡ್ರಾಸ್‌ನಿಂದ ಯೋಧರ ಶುಭ ಹಾರೈಕೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14188441-thumbnail-3x2-nin.jpg)
ಲಡಾಖ್ : ಕಾರ್ಗಿಲ್ ಜಿಲ್ಲೆಯ ಡ್ರಾಸ್‌ನ ಮುಂದಿನ ಏರಿಯಾದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನೆಯ ಯೋಧರು ಪೊಂಗಲ್ ಹಬ್ಬದ ಆಚರಣೆ ಮಾಡಿದ್ದಾರೆ. ಪೊಂಗಲ್ನ ಈ ಸಂದರ್ಭದಲ್ಲಿ ದೇಶವಾಸಿಗಳಿಗೆ ದೇಶ ಕಾಯೋ ಯೋಧರು ಶುಭ ಕೋರಿದ್ದಾರೆ.
TAGGED:
ಹಬ್ಬಕ್ಕೆ ಶುಭಕೋರಿದ ಯೋಧರು