ಅಮೆರಿಕದಲ್ಲೂ ಮುಗಿಲು ಮುಟ್ಟಿದ ಶ್ರೀರಾಮ ಮಂದಿರ ಭೂಮಿಪೂಜೆ ಸಂಭ್ರಮ - ಅನಿವಾಸ ಭಾರತೀಯರು
🎬 Watch Now: Feature Video
ನ್ಯೂಯಾರ್ಕ್: ರಾಮ ಮಂದಿರ ನಿರ್ಮಾಣಕ್ಕಾಗಿ ಇಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು. ಅಮೆರಿಕದಲ್ಲಿ ವಾಸವಾಗಿರುವ ಭಾರತೀಯರು ಕೂಡ ಭೂಮಿಪೂಜೆಯನ್ನು ಸಂಭ್ರಮಿಸಿದ್ದಾರೆ. ನ್ಯೂಯಾರ್ಕ್ನಲ್ಲಿರುವ ಅನಿವಾಸಿ ಭಾರತೀಯರು ಕೈಯಲ್ಲಿ ಶ್ರೀರಾಮನ ಬ್ಯಾನರ್ ಹಾಗೂ ಬಾವುಟ ಹಿಡಿದು ಸಂತಸ ಪಟ್ಟರು.