ನನ್ನ ಮಾತಿನ ಮೇಲೆ ನಂಬಿಕೆ ಇಲ್ಲವೇ, ಮುಂದಿನ 6-7 ತಿಂಗಳು ಕಾಯಿರಿ: ರಾಹುಲ್​ ಗಾಂಧಿ - ಕೊರೊನಾ ವೈರಸ್​

🎬 Watch Now: Feature Video

thumbnail

By

Published : Aug 20, 2020, 3:48 PM IST

ನವದೆಹಲಿ: ಯುವಕರಿಗೆ ದೇಶದಲ್ಲಿ ಉದ್ಯೋಗ ನೀಡಲು ಸಾಧ್ಯವಿಲ್ಲ. ಕೊರೊನಾದಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಭಣಗೊಳ್ಳಲಿದೆ ಎಂದು ಈ ಹಿಂದೆ ನಾನು ಹೇಳಿದಾಗ ಮಾಧ್ಯಮಗಳು ನನ್ನ ಮಾತನ್ನೇ ಗೇಲಿ ಮಾಡಿದ್ದವು. ಆದರೆ ಇದೀಗ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವುದು ಬಹಳ ವಿರಳವಾಗಿದೆ. ನನ್ನ ಮಾತಿನ ಮೇಲೆ ನಿಮಗೆ ನಂಬಿಕೆ ಇಲ್ಲವಾದರೆ ಮುಂದಿನ 6-7 ತಿಂಗಳು ಕಾಯ್ದು ನೋಡಿ ಎಂದು ರಾಹುಲ್​ ಗಾಂಧಿ ಸವಾಲು ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.