ಕೊನೆ ಟೆಸ್ಟ್ ಪಂದ್ಯ: ಧೋನಿ ತವರು ರಾಂಚಿ ತಲುಪಿದ ಆಟಗಾರರು! - ಟೀಂ ಇಂಡಿಯಾ
🎬 Watch Now: Feature Video

ರಾಂಚಿ: ಆತಿಥೇಯ ಭಾರತದ ವಿರುದ್ಧ ನಡೆಯಲಿರುವ ಕೊನೆ ಟೆಸ್ಟ್ ಪಂದ್ಯವನ್ನಾಡಲು ಹರಿಣಗಳ ತಂಡ ಜಾರ್ಖಂಡ್ನ ರಾಂಚಿ ಮೈದಾನಕ್ಕೆ ಬಂದು ಇಳಿದಿದೆ. ಅಕ್ಟೋಬರ್ 19ರಿಂದ ಧೋನಿ ತವರು ರಾಂಚಿ ಮೈದಾನದಲ್ಲಿ ಟೆಸ್ಟ್ ಪಂದ್ಯ ನಡೆಯಲಿದೆ. ಈಗಾಗಲೇ ಮುಕ್ತಾಯಗೊಂಡಿರುವ ಎರಡು ಪಂದ್ಯಗಳಲ್ಲಿ ಕೊಹ್ಲಿ ಬಳಗ ಗೆಲುವು ದಾಖಲು ಮಾಡಿದ್ದು 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ.