ಅಠಾರಿ-ವಾಘಾ ಗಡಿಯಲ್ಲಿ ಕಣ್ಮನ ಸೆಳೆದ ಬೀಟಿಂಗ್ ರಿಟ್ರೀಟ್... ಯೋಧರಿಗೆ ರಾಕಿ ಕಟ್ಟಿದ ಮಹಿಳೆಯರು! - ಬೀಟಿಂಗ್ ರಿಟ್ರೀಟ್
🎬 Watch Now: Feature Video

ವಾಘಾ: 73ನೇ ಸ್ವಾತಂತ್ರ್ಯೋತ್ಸವ ಹಾಗೂ ರಕ್ಷಾ ಬಂಧನ ಹಬ್ಬ ಭಾರತೀಯರಿಗೆ ಒಂದೇ ದಿನ ಬಂದಿದ್ದು, ಡಬಲ್ ಸಂಭ್ರಮದಲ್ಲಿದ್ದಾರೆ. ಇದರ ಮಧ್ಯೆ ಅಠಾರಿ-ವಾಘಾ ಗಡಿಯಲ್ಲಿ ನಡೆದ ಬಿಎಸ್‍ಎಫ್ ಯೋಧರ ಬೀಟಿಂಗ್ ದಿ ರಿಟ್ರೀಟ್ ನೋಡುಗರನ್ನ ಕಣ್ಮನ ಸೆಳೆಯಿತು. ಇದೇ ಸಂಭ್ರಮದಲ್ಲಿ ಅತಾರಿ- ವಾಘಾ ಗಡಿ ಪ್ರದೇಶದಲ್ಲಿ ಬಿಎಸ್‍ಎಫ್ ಯೋಧರಿಗೆ ಮಹಿಳೆಯರು ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬ ವಿಶೇಷವಾಗಿ ಆಚರಿಸಿ ಸಂಭ್ರಪಟ್ಟರು.