ವಿವಿಗೆ ಕೊಟ್ಟಿದ್ದ ಯುದ್ಧ ವಿಮಾನ ಆನ್​ಲೈನ್​ಲ್ಲಿ ಮಾರಾಟಕ್ಕಿಟ್ಟ ಕಿಡಿಗೇಡಿಗಳು!

🎬 Watch Now: Feature Video

thumbnail
2009 ರಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಭಾರತೀಯ ವಾಯುಪಡೆಯು ಉಡುಗೊರೆಯಾಗಿ ನೀಡಿದ ಯುದ್ಧ ವಿಮಾನವನ್ನು ಆನ್‌ಲೈನ್‌ನಲ್ಲಿ 9.99 ಕೋಟಿ ರೂ. ಗೆ ಮಾರಾಟಕ್ಕೆ ಇಡಲಾಗಿತ್ತು. ಇಂತಹದೊಂದು ಪೋಸ್ಟ್​ ಆನ್​​​ಲೈನ್​​ನಲ್ಲಿ ಕಾಣಿಸುತ್ತಿದ್ದಂತೆ ಆ ರೀತಿಯ ಪೋಸ್ಟರ್​​ ಅನ್ನು ತೆಗೆದು ಹಾಕಲಾಗಿದೆ. ಓಎಲ್​ಎಕ್ಸ್​ನಲ್ಲಿ ಯಾರೋ ಕಿಡಿಗೇಡಿಗಳು ವಾಯುಪಡೆ ವಿಮಾನ ಮಾರಾಟಕ್ಕಿದೆ ಎಂದು ಪೋಸ್ಟ್​ ಮಾಡಿದ್ದರು. ಆದರೆ ಇದು ನಕಲಿ ಜಾಹೀರಾತು ಎಂದು ವಿವಿ ಮೂಲಗಳು ಸ್ಪಷ್ಟಪಡಿಸಿದ್ದು, ಈ ರೀತಿ ಓಎಲ್​ಎಕ್ಸ್​ಗೆ ಹಾಕಿದವರನ್ನ ಪತ್ತೆ ಹಚ್ಚಲು ಹಾಗೂ ತಪ್ಪಿತಸ್ಥರನ್ನ ಕಂಡು ಹಿಡಿಯಲು ವಿವಿ ತನಿಖೆಗೆ ಆದೇಶಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.