ಕೊರೊನಾ ಭೀತಿಯಿಂದ ಗೃಹ ಬಂಧನದಲ್ಲಿ ಜನರಿಗೆ ಮುದ ನೀಡಿದ ಮೌಂಟ್ ಅಬು ಸೌಂದರ್ಯ - ಪ್ರವಾಸಿ ತಾಣ ಮೌಂಟ್ ಅಬು
🎬 Watch Now: Feature Video
ಕಳೆದ ಮೂರು ತಿಂಗಳಿನಿಂದ ಮೌನವಾಗಿದ್ದ ಮೌಂಟ್ ಅಬುವಿನಲ್ಲಿ ಪ್ರವಾಸಿಗರ ಶಬ್ದ ಕೇಳಿ ಬರುತ್ತಿದೆ. ಕಳೆದ 8 ದಿನಗಳಲ್ಲಿ, 2500ಕ್ಕೂ ಹೆಚ್ಚು ವಾಹನಗಳು ಮೌಂಟ್ ಅಬುಗೆ ಭೇಟಿ ನೀಡಿವೆ. ಈ ಕಾರಣದಿಂದಾಗಿ ಮೌಂಟ್ ಅಬು ಪುರಸಭೆಯು 3 ಲಕ್ಷಕ್ಕೂ ಹೆಚ್ಚು ಆದಾಯವನ್ನು ಗಳಿಸಿದೆ..