ಬಿಹಾರ ಪ್ರವಾಹ: ಹಲವಾರು ಮನೆಗಳು ಜಲಾವೃತ, ಜೀವನ ದುಸ್ತರ - ಹಲವಾರು ಮನೆಗಳು ಜಲಾವೃತ
🎬 Watch Now: Feature Video
ಬಿಹಾರ: ಸರನ್ ಜಿಲ್ಲೆಯ ಅನೇಕ ಬ್ಲಾಕ್ಗಳು ಪ್ರವಾಹಕ್ಕೆ ತುತ್ತಾಗಿವೆ. ಹಲವಾರು ಮನೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೆಲವು ಪ್ರದೇಶಗಳ ಜನ ದೋಣಿಯ ಮೂಲಕ ಊರು ಬಿಟ್ಟು ಬೇರೆಡೆ ಸಾಗುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಜನ ತಿನ್ನುವ ಆಹಾರ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.