ವಿದೇಶದಿಂದ ಬಂದ ವ್ಯಕ್ತಿ ಹಿಡಿಯಲು ಕೊರೊನಾ ವಾರಿಯರ್ಸ್ ಹರಸಾಹಸ!! - ವಿದೇಶದಿಂದ ಬಂದು ಕ್ವಾರಂಟೈನ್ ರೂಲ್ಸ್ ಬ್ರೇಕ್
🎬 Watch Now: Feature Video
ಪತ್ತನಂತಿಟ್ಟ: ಮೂರು ದಿನದ ಹಿಂದೆ ಸೌದಿ ಅರೇಬಿಯಾದಿಂದ ಕೇರಳಕ್ಕೆ ಹಿಂದಿರುಗಿದ ವ್ಯಕ್ತಿಯು, ಕುಟುಂಬಸ್ಥರೊಂದಿಗೆ ಜಗಳ ಮಾಡಿಕೊಂಡು, ಕ್ವಾರಂಟೈನ್ ನಿಯಮ ಮುರಿದು ಮನೆಯಿಂದ ಹೊರ ಬಂದಿದ್ದಾನೆ. ಮಾಸ್ಕ್ ಧರಿಸದೆ ಬೈಕ್ ಓಡಿಸುತ್ತಿದ್ದ ಈತನನ್ನು ಗುರುತಿಸಿದ ಪೊಲೀಸರು ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಕಾರ್ಯಕರ್ತರು ಈತನನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದರೆ, ಇದಕ್ಕೆ ನಿರಾಕರಿಸಿ ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಕೊನೆಗೆ ಆತನ ಕೈ ಕಾಲು ಕಟ್ಟಿ ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯಲಾಗಿದೆ.
Last Updated : Jul 6, 2020, 6:52 PM IST