ಮುಂಬೈನ ಕೂಪರ್​ ಆಸ್ಪತ್ರೆ ತಲುಪಿದ ಕೊರೊನಾ ಲಸಿಕೆ.. ಸಂಭ್ರಮದಲ್ಲಿ ಸಿಬ್ಬಂದಿ - vaccination centre at Cooper hospital in Mumbai

🎬 Watch Now: Feature Video

thumbnail

By

Published : Jan 16, 2021, 10:21 AM IST

ಮುಂಬೈ (ಮಹಾರಾಷ್ಟ್ರ): ದೇಶಾದ್ಯಂತ ಇಂದು ಕೋವಿಡ್​ ವ್ಯಾಕ್ಸಿನೇಷನ್​ ಡ್ರೈವ್​ ಆರಂಭಗೊಳ್ಳಲಿದೆ. ಮುಂಬೈನ ಕೂಪರ್​ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಕೊರೊನಾ ಲಸಿಕೆ ತಲುಪುತ್ತಿದ್ದಂತೆಯೇ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರು ಚಪ್ಪಾಳೆ ತಟ್ಟಿ, ಹರ್ಷೋದ್ಘಾರದಿಂದ ಬರಮಾಡಿಕೊಂಡರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.