‘ನಮಸ್ಕಾರ ನಿನಗೆ ಭಾಸ್ಕರ’... ಕಣ್ಮನ ತಣಿಸುವ ವರ್ಷದ ಮೊದಲ ಸೂರ್ಯೋದಯದ ದೃಶ್ಯ! ವಿಡಿಯೋ... - ಗುವಹಾಟಿಯಲ್ಲಿ ಸೂರ್ಯೋದಯದ ದೃಶ್ಯ ಸೆರೆ
🎬 Watch Now: Feature Video

ವಿಶ್ವದೆಲ್ಲೆಡೆ ಹೊಸ ವರ್ಷಾಚರಣೆ ಸಂಭ್ರಮ ಮನೆಮಾಡಿದ್ದು, ನೂತನ ವರ್ಷದ ಹಲವು ಮೊದಲುಗಳು ನಮ್ಮ ಕಣ್ಣಮುಂದಿವೆ. ಅಂತೆಯೆ ಹೊಸ ವರ್ಷದಂದು ಅಸ್ಸೋಂನ ಗುವಾಹಟಿಯಲ್ಲಿ 2021ರ ಮೊದಲ ಸೂರ್ಯೋದಯದ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಮುಂಜಾನೆಯ ಮಂಜಿನಲ್ಲಿ ಬೆಟ್ಟ ಗುಡ್ಡಗಳ ಮಧ್ಯದಿಂದ ಮೇಲೆಳುವ ಭಾಸ್ಕರನ ದೃಶ್ಯ ಮನಮೋಹಕವಾಗಿದೆ.