ಸಾಹಿಬ್​ ಗುರುದ್ವಾರದಲ್ಲಿ ಸಾವಿರಾರು ಭಕ್ತಾದಿಗಳಿಂದ ಗುರು ಗೋವಿಂದ್​​ ಸಿಂಗ್ ಜನ್ಮ ದಿನಾಚರಣೆ - ಪಾಟ್ನಾದಲ್ಲಿ ಗುರು ಗೋವಿಂದ್ ಸಿಂಗ್ ಜನ್ಮ ದಿನಾಚರಣೆ,

🎬 Watch Now: Feature Video

thumbnail

By

Published : Jan 21, 2021, 7:42 AM IST

ಗುರು ಗೋವಿಂದ್​​ ಸಿಂಗ್ ಜಿ ಅವರ 350ನೇ ಜನ್ಮ ವಾರ್ಷಿಕೋತ್ಸವ ಆಚರಿಸಲು 2017ರ ಜನವರಿಯಿಂದ ಪಾಟ್ನಾದಲ್ಲಿ ಪ್ರಾರಂಭಿಸಲಾಯಿತು. ಅಧ್ಯಾತ್ಮಿಕ ಗುರು, ಯೋಧ, ಕವಿ ಮತ್ತು ದಾರ್ಶನಿಕರಾದ 10 ನೇ ಸಿಖ್ ಗುರು ಗೋವಿಂದ್​ ಸಿಂಗ್. ನಿನ್ನೆ ನಡೆದ ಅವರ ಜನ್ಮ ವಾರ್ಷಿಕೋತ್ಸವವನ್ನು ಸಾವಿರಾರೂ ಭಕ್ತಾದಿಗಳು ಬಿಹಾರದ ಪಾಟ್ನಾದ ಸಾಹಿಬ್​ ಗುರುದ್ವಾರದಲ್ಲಿ ಒಂದು ದೊಡ್ಡ ಆಚರಣೆಯನ್ನಾಗಿ ಮಾಡಿದರು. ಅದರ ಒಂದು ಝಲಕ್​ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.