ಸರ್ಕಾರಿ ಸಿಮೆಂಟ್ ಪ್ಯಾಕ್ಟರಿ ವಿಚಾರ: ಶೂನ್ಯ ವೇಳೆಯಲ್ಲಿ ಸಂಸದ ಉಮೇಶ್ ಜಾಧವ್ ಮಾತು! - ಉಮೇಶ್ ಜಾಧವ್ ಲೋಕಸಭೆ
🎬 Watch Now: Feature Video
ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಗುಲ್ಭರ್ಗಾ ಬಿಜೆಪಿ ಸಂಸದ ಉಮೇಶ್ ಜಾಧವ್ ಸರ್ಕಾರಿ ಸಿಮೆಂಟ್ ಪ್ಯಾಕ್ಟರಿ ಕುರಿತು ಕೇಂದ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು.